Home » Kannada News

Kannada News

ಶಾಲೆಗಳಲ್ಲಿ ಕಲಿಸುತ್ತಾರೆ ಜೀವನ ಪಾಠ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 23

ಈ ದೇಶಕ್ಕೆ ಬಂದ ಆರಂಭದಲ್ಲೇ ನಮ್ಮ ಕಂಪನಿಯವರು ಅಮೆರಿಕನ್ ಆಂಗ್ಲದ ಪರಿಚಯ ಮಾಡಿಸಲೆಂದೇ ESL – English as Second Language ಎಂಬ ಕೋರ್ಸ್‌ಗೆ ಕಳುಹಿಸಿದ್ದರು. J Sargeant Reynold Community College ಕೇವಲ ಐವತ್ತು ವರ್ಷ ಇತಿಹಾಸ ಇರುವ ಒಂದು ಕಮ್ಯೂನಿಟಿ ಕಾಲೇಜು. ಹಲವು ಎರಡು ವರ್ಷದ ಡಿಗ್ರಿ ಕೋರ್ಸ್ ಬಿಟ್ಟರೆ ಮಿಕ್ಕೆಲ್ಲವೂ ಸರ್ಟಿಫಿಕೇಟ್ ಮತ್ತು ಟೆಕ್ನಿಕಲ್ ತರಗತಿಗಳು ಅರ್ಧ ವಾರ್ಷಿಕ ಮತ್ತು ಒಂದು ವರ್ಷಕ್ಕೂ ಕಡಿಮೆ ಅವಧಿಯ ತರಗತಿಗಳು. ಇಲ್ಲಿ ಕಂಪ್ಯೂಟರ್ ಸಂಬಂಧಿ ತರಗತಿಗಳು ಇರುವಂತೆ, ಕಾಮರ್ಸ್ ಕೂಡ ಇರುತ್ತದೆ ಅಷ್ಟೇ ...

Read More »

ವರಮಹಾಲಕ್ಷ್ಮೀ ಹಬ್ಬದ ದಿನ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೇಗಿದೆ ಗೊತ್ತಾ? ಈ ಸುದ್ದಿ ಓದಿ

ಹೈಲೈಟ್ಸ್‌: ಚಿನ್ನ ಬೆಳ್ಳಿಯ ದರದಲ್ಲಿ ಮತ್ತೆ ಮುಂದುವರಿದ ಹಾವು ಏಣಿಯಾಟ ಈ ವಾರ ಚಿನ್ನಾಭರಣ ಬೆಲೆ ಇಳಿಕೆಯ ಆಸೆ ಕಂಡಿದ್ದ ಗ್ರಾಹಕರಿಗೆ ಖುಷಿ ಎರಡು ದಿನದ ಹಿಂದೆ ಏರಿದ್ದ ಬೆಲೆ ಮತ್ತೆ ಕುಸಿದು ಹಿಂದಿನ ಬೆಲೆಗೆ ತಲುಪಿದೆ ಹೀಗಾಗಿ ಇಂದು ಬೆಳಗಿನ ವೇಳೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ದರದಲ್ಲಿ ಇಳಿಕೆ ಬೆಂಗಳೂರು: ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಇಂದು ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ. ಹೀಗಾಗಿ ಸಹಜವಾಗಿಯೇ ಬಂಗಾರ ಪ್ರಿಯರು ಬೆಲೆ ಇಳಿಕೆಯ ...

Read More »

ಈ ರಾಶಿಯವರಿಗಿಂದು ತುಂಬಾನೇ ಲಾಭದ ದಿನ..! ಇಂದಿನ ಶುಭ, ಅಶುಭಗಳನ್ನು ತಿಳಿದುಕೊಳ್ಳಿ..

2021 ಆಗಸ್ಟ್‌ 20 ರ ಶುಕ್ರವಾರವಾದ ಇಂದು, ಚಂದ್ರನ ಸಂವಹನವು ಶನಿಯ ರಾಶಿ ಚಿಹ್ನೆಯಾದ ಮಕರ ರಾಶಿಯಲ್ಲಿ ಹಗಲು ರಾತ್ರಿ ಸಂಚಾರ ಮಾಡುತ್ತಾನೆ. ಇಲ್ಲಿ ಚಂದ್ರನ ಜೊತೆಗೆ, ಶನಿಯು ಇಂದು ಮಕರ ರಾಶಿಯಲ್ಲಿ ಉಳಿಯುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ, ಮಿಥುನ ರಾಶಿಯವರಿಗೆ ಇಂದು ದುಬಾರಿ ದಿನವಾಗಬಹುದು. ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಅವರು ಒತ್ತಡದಲ್ಲಿರುತ್ತಾರೆ. ಆದರೆ ಮಕರ ರಾಶಿಯವರು ಲಾಭಗಳನ್ನು ಪಡೆಯಬಹುದು. ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ​ಮೇಷ- ...

Read More »

ಚಂಡಮಾರುತದ ರೌದ್ರ ರೂಪ ಕಂಡಾಗ.. ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 20

ಕಳೆದ ವಾರ ಮನುಷ್ಯನ ಮಾನಸಿಕ ಅಸ್ವಸ್ಥತೆಯಿಂದ ಆದ ವೈಪರೀತ್ಯ ನೋಡಿದ್ದೆವು. ಅವನಿಂದ ಗುಂಡುಗಳು ಹಾರಿದವು, ಸಿಕ್ಕಿಕೊಂಡ ಮೇಲೆ ವಿಚಾರಣೆಯಾಯ್ತು, ಇಂಜೆಕ್ಷನ್ ನೀಡಿ ಈ ಲೋಕದಿಂದ ಅವನನ್ನು ಕಳಿಸಿಯೂ ಆಯ್ತು. ಮನುಷ್ಯನ ತಪ್ಪಿಗೆ ಶಿಕ್ಷೆ ಇದೆ, ಆದರೆ ಪ್ರಕೃತಿಯ ವಿಕೋಪಕ್ಕೆ ಸಿಲುಕಿದರೆ, ಏನು ಪರಿಹಾರ? ಮುನಿದಾಗ ಹೀಗಾಗುವುದೇ? ಬಹುಶಃ ಹಾಗೇನಿಲ್ಲ! ಹಚ್ಚನೆ ಹಸಿರು, ತಂಗಾಳಿ, ಮಳೆ-ಬಿಸಿಲು-ಗಾಳಿ ಎಲ್ಲವೂ ಪ್ರಕೃತಿಯ ರೂಪಗಳೇ ಹೌದು. ಇದರಂತೆಯೇ ಸುಳಿಗಾಳಿ, ಬಿರುಗಾಳಿ, ಸುಂಟರಗಾಳಿ ಎಂಬುದೆಲ್ಲಾ ಗಾಳಿಯ ಸ್ವರೂಪಗಳೇ ಅಲ್ಲವೇ? ಮಳೆಯಲ್ಲೂ ಅದೆಷ್ಟು ವಿಧಗಳು? ಜಡಿಮಳೆಯೂ ಆಗಬಹುದು, ಕುಂಭದ್ರೋಣವೂ ಆಗಬಹುದು. ತುಂತುರು ಆಗಬಹುದು, ...

Read More »

ಕನ್ನಡ ಪ್ರಾಧಿಕಾರ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಕ್ರಮ: ಸಚಿವ ಸುನಿಲ್ ಕುಮಾರ್

ಹೈಲೈಟ್ಸ್‌: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಪ್ರಾಧಿಕಾರಗಳ ಬಲವರ್ಧನೆಗೆ ಕ್ರಮ ಸಂಸ್ಕೃತಿ ಕಟ್ಟುವ ಕೆಲಸಕ್ಕೆ ತೊಡಗಲು ಎಲ್ಲ ಸಹಕಾರ ನೀಡುವೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿಕೆ ಬೆಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಅವು ಹೊಸ ದೃಷ್ಟಿಕೋನದಿಂದ ಕಾರ್ಯಕ್ರಮ ರೂಪಿಸಿ ಜಾರಿಗೆ ತರುವ ಮೂಲಕ ಸಂಸ್ಕೃತಿ ಕಟ್ಟುವ ಕೆಲಸಕ್ಕೆ ತೊಡಗಲು ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ...

Read More »

ಭಾರತೀಯ ಆಟಗಾರರನ್ನು ಕೆಣಕಿದರೆ ಕೊಹ್ಲಿ ಸುಮ್ಮನೆ ಬಿಡೋದಿಲ್ಲ: ಮಾಂಟಿ!

ಹೈಲೈಟ್ಸ್‌: ಭಾರತ-ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್ ಸರಣಿ. ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಆಂಡರ್ಸನ್‌ ಬಾಯಿ ಮುಚ್ಚಿಸಿದ್ದ ಕೊಹ್ಲಿ. ಭಾರತೀಯ ಆಟಗಾರರನ್ನು ಕೆಣಕಿದರೆ ಕೊಹ್ಲಿ ಸುಮ್ಮನಿರೋದಿಲ್ಲ ಎಂದ ಮಾಂಟಿ. ಲಂಡನ್: ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಅಂತಿಮ ದಿನದಾಟ ಅತ್ಯಂತ ರೋಚಕವಾಗಿತ್ತು. ಕೊನೇ ದಿನ ರಿಷಭ್ ಪಂತ್‌ ವಿಕೆಟ್‌ ಪತನವಾಗುತ್ತಿದ್ದಂತೆಯೇ ಭಾರತ ಈ ಪಂದ್ಯ ಸೋಲುತ್ತದೆ ಎಂದು ಬೆಟ್‌ ಕಟ್ಟಿದ್ದವರೇ ಹೆಚ್ಚು. ಆದರೆ, ಜಸ್‌ಪ್ರೀತ್‌ ಬುಮ್ರಾ ಮತ್ತು ಮೊಹಮ್ಮದ್ ಶಮಿ ನಡುವಣ ದಾಖಲೆಯ ಜೊತೆಯಾಟದ ಫಲವಾಗಿ ಭಾರತಕ್ಕೆ 151 ರನ್‌ಗಳ ಐತಿಹಾಸಿಕ ಜಯ ಪ್ರಾಪ್ತಿಯಾಯಿತು.ಇನ್ನು ...

Read More »

ನಟ ರವಿಚಂದ್ರನ್ ಬಳಿ 200 ರೂಪಾಯಿ ಸಾಲ ಕೇಳಿದ್ದ ಜಗ್ಗೇಶ್! ‘ಕ್ರೇಜಿ ಸ್ಟಾರ್’ ಕೊಟ್ಟಿದ್ದೆಷ್ಟು?

ಹೈಲೈಟ್ಸ್‌: ‘ರಂಗನಾಯಕ’ ಸಿನಿಮಾದಲ್ಲಿ ಅಭಿನಯಿಸುತ್ತಿರುವ ನಟ ಜಗ್ಗೇಶ್‌ ಚಿತ್ರರಂಗದಲ್ಲಿನ ತಮ್ಮ ಆರಂಭದ ದಿನಗಳ ಬಗ್ಗೆ ಹೇಳಿಕೊಂಡ ಜಗ್ಗೇಶ್ ‘ಕ್ರೇಜಿ ಸ್ಟಾರ್’ ಬಳಿ 200 ರೂಪಾಯಿ ಕೇಳಿದ್ದ ‘ನವರಸ ನಾಯಕ’ ‘ನವರಸ ನಾಯಕ’ ಜಗ್ಗೇಶ್ ಮಾತಿಗೆ ಕುಳಿತರೆ ಹಳೆಯ ನೆನಪುಗಳೆಲ್ಲ ಒಮ್ಮೆ ಹಾದು ಹೋಗುತ್ತವೆ. ತಮ್ಮ ಚಿತ್ರರಂಗದ ಅನುಭವಗಳನ್ನು ಜಗ್ಗೇಶ್ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಗುರುವಾರ (ಆ.19) ಅವರ ನಟನೆಯ ‘ರಂಗನಾಯಕ‘ ಸಿನಿಮಾದ ಪ್ರೆಸ್‌ಮೀಟ್ ಇತ್ತು. ಈ ವೇಳೆ ಜಗ್ಗೇಶ್‌ ಒಂದಷ್ಟು ಹಳೆಯ ವಿಚಾರಗಳನ್ನು ಹಂಚಿಕೊಂಡರು. ಆಗಿನ ಕಾಲದಲ್ಲಿ ಚಿತ್ರರಂಗದಲ್ಲಿ ಯಾವ ರೀತಿಯ ಹೊಂದಾಣಿಕೆ ಇತ್ತು. ಕಲಾವಿದರು, ...

Read More »

ಕಿವೀಸ್‌ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ತಂಡ ಪ್ರಕಟಿಸಿದ ಬಾಂಗ್ಲಾದೇಶ!

ಹೈಲೈಟ್ಸ್‌: ಬಾಂಗ್ಲಾದೇಶ-ನ್ಯೂಜಿಲೆಂಡ್‌ ನಡುವಣ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ. ಕಿವೀಸ್‌ ವಿರುದ್ಧದ ಕದನಕ್ಕೆ 19 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾ. ಸ್ಟಾರ್‌ ಆಟಗಾರರ ಅನುಪಸ್ಥಿತಿ ಹೊಂದಿರುವ ನ್ಯೂಜಿಲೆಂಡ್‌ಗೆ ಲೇಥಮ್‌ ನಾಯಕ. ಢಾಕಾ: ಇತ್ತೀಚೆಗಷ್ಟೇ ತಾಯ್ನಾಡಿನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ 4-1 ಅಂತರದಲ್ಲಿ ಬಗ್ಗುಬಡಿದಿರುವ ಬಾಂಗ್ಲಾದೇಶ ತಂಡ ಮುಂಬರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ಧತೆ ಕೈಗೊಂಡಿದೆ.ಇದೀಗ ಪ್ರವಾಸಿ ನ್ಯೂಜಿಲೆಂಡ್‌ ಎದುರು ಅಷ್ಟೇ ಪಂದ್ಯಗಳ ಟಿ20 ಸರಣಿಯನ್ನು ಆಡಲಿರುವ ಆತಿಥೇಯ ಬಾಂಗ್ಲಾದೇಶ ತಂಡ ...

Read More »

ಸಚಿವರ ಭೇಟಿಗೆ ಸಿಗದ ಅವಕಾಶ..! ಕೋಟಾ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಗರಂ

ಹೈಲೈಟ್ಸ್‌: ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್‌ ಅಸಮಾಧಾನ ಸಚಿವರ ಭೇಟಿಗೆ ಸಿಗದ ಅವಕಾಶ, ಗರಂ ಆದ ಶಾಸಕ ಗೂಳಿಹಟ್ಟಿ ಶೇಖರ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದೂರು ನೀಡಿರುವ ಶಾಸಕರು ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮುಂದೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಗರಂ ಆದ ಘಟನೆ ನಡೆದಿದೆ. ವಿಧಾನಸೌಧದ ಸಚಿವರ ಕಚೇರಿಗೆ ಆಗಮಿಸಿದ ಗೂಳಿಹಟ್ಟಿ ಶೇಖರ್‌ ಸಚಿವರ ಭೇಟಿಗೆ ತೆರಳಿದ್ದಾರೆ. ಆದರೆ ಕಚೇರಿಯಲ್ಲಿ ಕಾರ್ಯಕರ್ತರೇ ತುಂಬಿದ್ದು. ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಸಚಿವರ ಮುಂದೆ ...

Read More »

ಕರ್ಕ ರಾಶಿಯವರ ಖ್ಯಾತಿ ಇಂದು ಹೆಚ್ಚಾಗುವುದು..! ಯಾವ ರಾಶಿಗೆ ಶುಭ ದಿನ..?

2021 ಆಗಸ್ಟ್‌ 19 ರ ಗುರುವಾರವಾದ ಇಂದು, ಚಂದ್ರನು ಗುರುವಿನ ರಾಶಿ ಚಿಹ್ನೆಯಾದ ಧನು ರಾಶಿಯಲ್ಲಿರುತ್ತಾನೆ. ಚಂದ್ರನ ಈ ಸಂವಹನದಿಂದಾಗಿ, ತುಲಾ ರಾಶಿಯವರಿಗೆ ಇಂದು ಲಾಭದಾಯಕವಾಗಿರುತ್ತದೆ. ಮಿಥುನ ರಾಶಿಯವರು ಇಂದು ತಮ್ಮ ಕೆಲಸವನ್ನು ವಿಸ್ತರಿಸಬಹುದು. ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ​ಮೇಷ- ಮಹತ್ವಾಕಾಂಕ್ಷೆಯ ಸ್ವಭಾವ ಹೊಂದಿರುವವರಿಗೆ ಇಂದು ಶುಭಕರವಾಗಿರುತ್ತದೆ. ಆಸ್ತಿ ಸಂಬಂಧಿತ ವಿವಾದವನ್ನು ಅಧಿಕಾರಿಯ ಸಹಾಯದಿಂದ ಪರಿಹರಿಸಲಾಗುವುದು. ಕ್ಷೇತ್ರದಲ್ಲಿ ಉನ್ನತ ಅಧಿಕಾರಿಯೊಂದಿಗೆ ವಿವಾದವಿದ್ದಲ್ಲಿ ಕಾನೂನು ...

Read More »